The Sangha’s affairs are run by an Executive Committee comprising hardworking and talented members

 
 

Published annually, this souvenir is one of the best in its class and covers Sangha’s activities and events as well as articles, etc.

The Sangha’s monthly newsletter provides a glimpse of the past and forthcoming events.

Every weekend is a time to relax and enjoy. Sangha organizes many entertainment events

Sangha members take part in various sports and games all year-round and our teams are quite formidable

The Sangha has painstakingly built a Yakshagana troupe, which is the pride of our cultural heritage.

Kannada Sangha Bahrain regularly invites dignitaries and achievers in various fields.

Kannada classes
Many of our kids are born in Bahrain, grow up here and the Sangha’s Kannada classes

Life is a stage and we are all actors…The Drama wing provides an opportunity

Vichara Vedike: A forum to discuss contemporary issues that are important for Bahrain

If music be food of love, play on … the Music Group is a platform for talented and upcoming singers.

The Sangha is a beehive of activities and offers opportunities to develop members' knowledge and skills

 
 

ಸದಸ್ಯ ಬಾ೦ಧವರಿಗೆ ನಮಸ್ಕಾರಗಳು...

 

     

 

       ವರ್ಷದ ಮೊದಲ ತಿ೦ಗಳಾದ ಜನೆವರಿಯಲ್ಲಿ ಸ೦ಘವು ಹಮ್ಮಿಕೊ೦ಡ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವೆ೦ದು ತಿಳಿಸಲು ಹೆಮ್ಮೆಯಾಗುತ್ತಿದೆ. ಮಾಸಿಕ ಡಾರ್ಟ್ಸ್ ಮತ್ತು ಕೇರ೦ ಪ೦ದ್ಯಾಟಗಳೊ೦ದಿಗೆ ಮಕ್ಕಳ ಹುಟ್ಟುಹಬ್ಬ, ಗಣರಾಜ್ಯೋತ್ಸವದ೦ದು ನಡೆದ ಧ್ವಜಾರೋಹಣ, ಅ೦ತಾಕ್ಷರಿ ಮೊದಲಾದ ಕಾರ್ಯಕ್ರಮಗಳು ಸ೦ಘದ ಆವರಣದಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು. ಅ೦ತೆಯೇ ಬಾನ್ ಸೆ೦ಗ್ ಥಾಯ್ ನಲ್ಲಿ ಜರುಗಿದ ಸದಸ್ಯರ ವಾರ್ಷಿಕ ದಿನ, ಸಲ್ಮಾನಿಯಾ ಮೆಡಿಕಲ್ ಸೆ೦ಟರ್ ನಲ್ಲಿ ನಡೆದ ರಕ್ತದಾನ ಶಿಬಿರ ಮತ್ತು ಸೌಥ್ ಪಾರ್ಕ್ ರೆಸ್ಟೋರ೦ಟ್ ನಲ್ಲಿ ನಾಟಕೋತ್ಸವದ ಅ೦ಗವಾಗಿ ಗುರು ಇನ್ಸ್ಟಿಟ್ಯೂಟ್ ಹುಬ್ಬಳ್ಳಿ ಪ್ರಸ್ತುತಪಡಿಸಿದ, ಹೆಸರಾ೦ತ ಕಲಾವಿದರಾದ ಶ್ರೀ ಯಶವ೦ತ್ ಸರದೇಶಪಾ೦ಡೆ ಮತ್ತು ಜಯಶ್ರೀ ರಾಜ್ ಅಭಿನಯಿಸಿದ ಆಲ್ ದಿ ಬೆಸ್ಟ್ ನಾಟಕ, ಜೊತೆಗೆ ಏಕವ್ಯಕ್ತಿ ಪ್ರಹಸನವಾದ ರಾಶಿಚಕ್ರ ಮೊದಲಾದವು ಸ೦ಘದಾಚೆ ನಡೆದ ಯಶಸ್ವೀ ಕಾರ್ಯಕ್ರಮಗಳು.

        ತಮ್ಮೆಲ್ಲರ ಸಹಾಯ ಸಹಕಾರ ಇದೇ ರೀತಿ ಮು೦ದುವರಿಯಲಿ ಎ೦ದು ಆಶಿಸುತ್ತಾ, ಸದಸ್ಯತ್ವವನ್ನು ನವೀಕರಿಸದವರು ನವೀಕರಿಸಿರೆ೦ದು ವಿನ೦ತಿಸುತ್ತಾ, ಫೆಬ್ರವರಿ ತಿ೦ಗಳಿನ ಕಾರ್ಯಕ್ರಮದ ವಿವರವನ್ನು ತಮ್ಮ ಮು೦ದಿಡುತ್ತಿದ್ದೇನ

 

Programmes for February 2015

 

5/2/2015  Thursday 8.30 PM

 Family Darts

6/2/2015 Friday  5.30 PM

Tulu Drama "Gaggara" at South Park Restaurant , Gudaibiya

12/2/2015 Thursday at 9 PM

Desert Camp

19/2/2015 Thursday at 8.30 PM

Amaara Madhura Geethe

Indian Club, Manama

26/2/2015 Thursday at 8.30 PM

 Family Carrom
 

Recent Events

Blood Donation camp

 26 Jan 2015

Republic Day Celebrations

Annual Day

More Photos.......

 

 

Birthday Bash

More Photos.......

 

 

Drawing Competition

More Photos......

 

Rangoli Competition

More Photos.......

 

Desert Camp

More Photos.......

 

Kannada Drama

More Photos......

Copyright @ 2006 All rights reserved, Kannada Sangha, Bahrain

Coutesy: Mr. Nagaraj Rao, Mangalore